Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸ್ನೇಹದ ಮಾತು....

ಪ್ರಕ್ರತಿಯ ಬಣ್ಣ ಹಸಿರು....
"ಮಂಜುನಾಥ" ಅಂತ ನನ್ನ ಹೆಸರು...
"ಸ್ನೇಹ" "ಪ್ರೀತಿ" ನನ್ನ ಉಸಿರು....
ನನ್ನ ಉಸಿರಿರುವರೆಗೆ ಮರೆಯಲಾರೆ ನನ್ನ ಸ್ನೇಹಿತರ ಹೆಸರು.....

- ಕನಸು ಮಂಜು....

15 Nov 2014, 06:26 am

ಹ್ರದಯದ ಮಾತು......

ಅವಳು ಬಂದಳು ಬಸ್ಸಿಗೆ.....
ಆನಂದವಾಯಿತು ಮನಸಿಗೆ.....
ಮನಸೋತನು ಆ ಚೆಲುವೆಗೆ...
ಕಣ್ಮುಚ್ಚಿ ನಡೆದನು ಆ ಸೊಗಸಿಗೆ...
ಕೊನೆಗೆ ಬಿದ್ದನು ಪಕ್ಕದ ಚರಂಡಿಗೆ...

- ಕನಸು ಮಂಜು....

13 Nov 2014, 04:46 pm

ಹ್ರದಯದ ಮಾತು......

ನಾ ತೆಗೆದೆ ಒಂದು
ಕವನದ ಖಾತೆ
ಬರೆದೆ ಒಂದು ಗೀತೆ
ಅದಕೆ ನನ್ನ ರಾಣಿಯೆ ದೇವತೆ.......

- ಕನಸು ಮಂಜು....

13 Nov 2014, 08:32 am

ಹ್ರದಯದ ಮಾತು......

ನಿನ್ನ ಕನ್ನಲ್ಲಿರುವ ದೋಣಿ ನಾ
ಬಿಕ್ಕಿ ಬಿಕ್ಕಿ ಅಳಬೇಡ ,
ದಿಕ್ಕಾಪಾಲಾಗಿ ಹೋಗುವೆ ನಾ.......

- ಕನಸು ಮಂಜು....

12 Nov 2014, 03:11 pm

ನೆನಪು

ಹಾಡ ಬಯಸಿದೆ ಹೃದಯದ ಹಾಡೊಂದನ
ಬರೆಯ ಬಯಸಿದೆ ಬಾಲ್ಹ ಭಾವವೊಂದನ
ಬಿಡಿಸ ಬಯಸಿದೆ ಬದುಕಿನ ಚಿತ್ರವೊಂದನ
ನೆನೆಯ ಬಯಸಿದೆ ನಿನ್ನ ನೆನಪೊಂದನ

- ರಮೇಶ್ ತೀರ್ಥ

12 Nov 2014, 10:10 am

ಒಡೆದ ಮನಸ್ಸಿನ ಮಾತು.......

ನಾ ಕೊಟ್ಟ ಪ್ರೇಮ ಪತ್ರದಿಂದ ಅವಳು ,ದೋಣಿ ಮಾಡಿ ಆಡುತ್ತಿರುವಳು
ನೀರಿನಲ್ಲಲ್ಲ......
ನನ್ನ ಕನ್ನೀರಿನಲ್ಲಿ..........


《 ಮಂಜುನಾಥ ರವಿ ಭೋವಿ》

- ಕನಸು ಮಂಜು....

11 Nov 2014, 05:29 pm

ಅನುಪಾತ

ಸೌರವ್ಯೂಹದಲ್ಲೂ
ಹೆಣ್ಣುಗಳಿಬ್ಬರೇ...
ದೂರದಲ್ಲಿರುವಳು ಮಂಗಳೆ.
ಉಳಿದಂತೆ ಇನ್ನೊಬ್ಬಳು
ನಮ್ಮ ಇಳೆ.

- ಶ್ರೀಗೋ.

11 Nov 2014, 04:59 pm

ಒಡೆದ ಮನಸ್ಸುಗಳ ಮಾತು.......

ಅವಳು ಕಂಡಳು ಕನಸಿನಲ್ಲಿ....
ಪುಳಕವಾಯಿತು ಮನಸಿನಲ್ಲಿ..
ನೋಡಿ ನಕ್ಕಳು ಕ್ಲಾಸಿನಲ್ಲಿ...
ಕೊನೆಗೆ ಬಿಟ್ಟು ಹೋದಳು ಬಾರಿನಲ್ಲಿ.......


《 ಮಂಜುನಾಥ ರವಿ ಭೋವಿ》

- ಕನಸು ಮಂಜು....

11 Nov 2014, 09:23 am

ಹನಿಗವನ


ನನ್ನಜ್ಜನಿಗೆ ಪ್ರತಿ
ರಾತ್ರಿಯಿಡೀ ಕೆಮ್ಮು
ಎಷ್ಟು ಹೇಳಿದರೂ ಕೇಳಲಾರನು
ಹೊಡೆಯಬೇಡವೆಂದರೂ ಧಮ್ಮು
...........................................................................................................
ಸಾಹಿತ್ಯ ಸಮ್ಮೇಳನದಲ್ಲಿ
ಕೊಡ್ತಾರಂತೆ ಭಾರಿ ಭೋಜನ
ಮೊದಲ ದಿನವೇ ಸೇರಿದ್ದಾರೆ
ಭಾರೀ ಜನ!!!

- ವಿನಯ್

10 Nov 2014, 05:28 pm

ಪ್ಲೀಸ್ ಸ್ವಲ್ಪ ಓದಿ...

ನನಗೂ
ಕವಿಯಾಗುವ
ಆಸೆಯಿಂದ
ಕುಂತು ನಿಂತು ಮಲಗಿ
ಆತರ ಈತರ ಎಲ್ಲಾತರ
ಯೋಚಿಸಿ ಚಿಂತಿಸಿ ವಿಶ್ಲೇಷಿಸಿ
ಬರೆದೆ ಒಂದು ಕವನ
" ಕ ತೆಗೆದರೆ ವನ
ವ ತೆಗೆದರೆ ಕನ
ನ ತೆಗೆದರೆ ಕವ "
ಇದುವೆ ನಾನು ಬರೆದ ಕವನ
ನನ್ನ ಮೊದಲ ಕವನ
ಇಷ್ಟವಾದರೆ ಇಷ್ಟಪಡಿ
ಕಷ್ಟವಾದರೆ ಬಿಟ್ಟುಬಿಡಿ

- ಚೇತನ್ ಬಿ ಸಿ

05 Nov 2014, 03:55 pm