ಪ್ರೀತಿಯ ಚಿಪ್ಪಿನಲಿ
ಕಟುವಾಗಿ ಟೀಕಿಸಿ ಕರೆದಳೆನ್ನ ಕನ್ಯೆ
ಕಡಲೊಳಗಿನ ಕಪ್ಪೆ ಚಿಪ್ಪಿನಲಿ ಅವಿತಂತ ರತ್ನ ಕಮಲೆ
ಕಣ್ಣುಗಳಲ್ಲಿ ಕರಗಿಸುವ ಈ ಕಿಲಾಡಿ ಹೆಣ್ಣೆ
ಕಾರ್ಮೋಡ ಕವಿದರು ಕತ್ತಲೆ ಇಳಿದರು ಕಾಣುವಳು ಎಂದು ಮಾಸದ ಚಂದಿರನ ನಗುವಿನಂತೆ
ಕಾಣೆಯಾದೆ ನಾ ಅವಳ ಪ್ರೀತಿಯ ಕಾನನದಲ್ಲಿ
ಕೊನೆಗರಿತುಕೊಂಡೆ ನಾ ಇದು ಕನಸಿನ ಕಾವ್ಯವೆಂದು...
- Irayya Mathad
03 Jan 2016, 11:37 am
Download App from Playstore: