ಓ ನಲ್ಲೆ

ಕನಸೆಂಬ ಅರಮನೆಯಲ್ಲಿ
ಪ್ರೀತಿಯ ಉಯ್ಯಾಲೆಯ ಕಟ್ಟಿ
ಪ್ರೇಮಲೋಕದ ಕದ ತಟ್ಟಲು
ಒಂದೆಜ್ಜೆ ಮುಂದಟ್ಟೆ
ಓ ರತಿಯೆ ಓ ರತಿಯ....

- Irayya Mathad

21 Dec 2015, 03:55 pm
Download App from Playstore: