ಏನಿಲ್ಲ.....
ಏನಿಲ್ಲ...
ಯಾಕೋ ಕಾಣೇ ಮೌನ ಕಾಡಿದೆ ನನ್ನ ಮನದ ತುಂಬೆಲ್ಲಾ..
ಮೃದುಲ ಸ್ಪರ್ಶದ ಮೋಹಕ ನೋಟಕೆ ಕಳೆದು ಹೋದೆನಲ್ಲಾ..
ಮುಗಿಲಲಿ ರಾಚಿದ ನೀಲಿ ಆಗಸದಿ ನಾ ತೇಲಿ ಹೋದೆನಲ್ಲಾ..
ನಾ ನನ್ನಲಿಲ್ಲ ಕಾರಣ ನಿನ್ನ ಹೃದಯದಲಿ ಅವಿತು ಕುಳಿತೆನಲ್ಲಾ..
#ಕವನಯೋಗಿ.....
- Kavana Yogi
18 Dec 2015, 06:05 pm
Download App from Playstore: