ಪ್ರಕೃತಿ

ನಿನಗಿಲ್ಲ ನಿಧಿ೯ಷ್ಟ ಆಕೃತಿ,
ನೀನೆ ಈ ಧರೆಗೆ ಸಾರಥಿ,
ನೋಡುವವರಿಗೆ ಎಂಥ ಸುಂದರ ಗೆಳತಿ,
ನನ್ನಗಂತು ನೀನೆ ಜೀವನದ ಸಂಗಾತಿ,
ಏಕೆ ಈ ಮೌನ ಮಾತಾಡೇ ಪ್ರಕೃತಿ.

- ಸಿ.ಜಿ ಪುನೀತ್, ಚಪ್ಪರದಹಳ್ಳಿ

17 Dec 2015, 01:55 pm
Download App from Playstore: