ನನ್ನ ನೆನಪು
ಮೊದಲ ಸಲ ನೋಡಿದಾಗ
ಪದೇ ಪದೇ ನೆನಪು ಆದಳು
ಅವಳು
ಕೊನೆಯ ಸಲ ನೋಡಿದಾಗ
ಪದೇ ಪದೇ ನೆನಪು ಆಗುವುದು
ಸಾರಯಿ ಬಾಟಲಿಯಲ್ಲಿ
ಅವಳು
"ಪ್ರವೀಣ್ ಕೃಷ್ಣ"
- ಪ್ರವೀಣ್ ಕೃಷ್ಣ
17 Dec 2015, 10:42 am
Download
App from Playstore: