ಸೌಂದರ್ಯದ ಮಾಯೆ
ಹತ್ತೂರು ಸುತ್ತಿದರು ಸಿಗಲಿಲ್ಲ ನಿನ್ನಂತಹ ಚೆಲುವೆ
ಅಂಗೈಯಲ್ಲಿನ ಮುತ್ತಿನ ಮಣಿಯ ನೋಡಲಾದೆ
ಅಂದವ ನೋಡಿ ಸ್ವರ್ಗದ ಅಳತೆಯ ಮಾಡಲು ಹೋದೆ
ಬಾಹ್ಯದಂದ ದೇಹಕ್ಕೆಂದು ತಿಳಿಯದಾದೆ
ಅಂದದ ಚಿಟ್ಟೆಗಳ ಮಾಯದ ಬಲೆಯ ನಾನರಿಯದೆ ಮಂಕಾದೆ ಓ ಚೆಲುವೆ......
- Irayya Mathad
14 Dec 2015, 11:27 pm
Download App from Playstore: