ಕಾಡುವ ನೆನಪುಗಳು...

ಹೇ ಕನಸು...

ಮೌನವಾಗಿ ಕುಳಿತಿರುವೇ.....

ಮಾತಾಗಿ ಬರುವೆಯಾ????

ಹೃದಯಾಳದಿಂದ ಪ್ರೀತಿಸುತಿರುವೇ....

ಈ ಹೃದಯದ ಮಿಡಿತವಾಗುವೆಯಾ???

ಬಾಳಲ್ಲಿ ಒಬ್ಬಂಟಿಯಾಗಿರುವೆನು...

ಜೊತೆಯಾಗಿ ಜೀವನದಲ್ಲಿ ನೀನಿರುವೆಯಾ???

ಈ ಮನಸು ನಿನಗೆ ನೀಡುವೆನು...

ಈ ಜೀವದ ಕನಸು ನೀನಾಗುವೆಯಾ???

::ಕನಸು ಮಂಜು...

- ಕನಸು ಮಂಜು....

13 Dec 2015, 11:19 am
Download App from Playstore: