ನನ್ನ ಮನಸ್ಸು
ಕಪ್ಪು ಬಿಳುಪು ಕಣ್ಣಲ್ಲಿ ಕಂಬನಿ ತುಂಬಿದೆ,
ಮೆಚ್ಚಿಕೊಂಡ ಮನಸು ನಿನ್ನನೆ ನಂಬಿದೆ,
ಮಾತನಾಡನು ಮೌನ ಜೊತೆಗಿದೆ,
ನನ್ನ ಬಾಳು, ಹಗಲು ಇರುಳು,
ಇದ್ದರೂನು ಇಲ್ಲದಂತೆ ಭಾವಿಸಿದೆ
ನನ್ನ ಮನಸೂ
- ವಿನುತ ಕಿರಣ್ ಗೌಡ
30 Nov 2015, 01:06 pm
Download
App from Playstore: