ಜೀವನ

ಜೀವನ ಮಧುರ ಯಾನ
ಸಾಗಲಿ ನಿಲ್ಲದೇ ಪಯಣ
ಪೀತಿಯೆ ಜೀವಕೆ ಪ್ರಾಣ
ಕನಸು ಮುಂದಿನ ನಿಲ್ದಾಣ
ತಲುಪಿ ನಿಮ್ಮದೇ ತಾಣ
ಮರೆಯದಿರಿ ತಂದೆ-ತಾಯಿ ಋಣ.
#ಕವನಯೋಗಿ

- Kavana Yogi

30 Nov 2015, 03:59 am
Download App from Playstore: