ಮೊದಲ ಬಾರಿ ನನ್ನ ಗೆಳತಿಗೆ

ಕಣ್ಣೇಂಬ ಆಗಸದಲ್ಲಿ
ಕನಸ್ಸೆಂಬ ಮೋಡಕವಿದು
ಮನಸ್ಸೆಂಬ ಭೂಮಿಮೇಲೆ
ಮಳೆಯಾಗಿ ಸುರಿದಾಗ
ಹೃದಯದಲ್ಲಿ ಮೊಳಕೆ
ಒಡೆಯುವುದೇ ........" ಪ್ರೀತಿ " .!

- ಯಲ್ಲು ಅರವಳ್ಳಿ !

17 Nov 2015, 03:52 am
Download App from Playstore: