ಆ ಹೆಸರೊಂದೇ ನೆನಪಿನಲಿ

ನನ್ನೆಲ್ಲಾ ಏಕಾಂತ ರಾತ್ರಿಯಲೂ
ಏಕಾಂಗಿ ಮಾತಿನಲೂ
ಆ ಹೆಸರೊಂದೇ ಈ ಮನಸಿನಲಿ

ಮುಂಜಾನೆಯ ಮಂಜಿರಲಿ
ಮುಸ್ಸಂಜೆಯ ತಂಪಿರಲಿ
ಆ ಹೆಸರೊಂದೇ ಈ ನೆನಪಿನಲಿ

ಹೃದಯವಿದು ಯಾತ್ರಿಕನಂತೆ
ಸಹಯಾತ್ರಿಯ ಹುಡುಕಾಡುತಿದೆ
ಪ್ರಥಮ ಪ್ರೀತಿಯ ನೋವುಗಳೇ
ತಡೆಯಾಗುತಿದೆ ಆ ಹೆಸರಿನ ನೆನಪಿನಲಿ.

- ಸಿರಾಜ್

27 Aug 2015, 07:33 pm
Download App from Playstore: