ಮಳೆ

ಸುತ್ತಲು ಕತ್ತಲು ಕವಿದಿದೆ...
ಬಾನಂಗಳದಿ ಮೋಡ ಮುಸುಕಿದೆ
ಪಟ ಪಟ ಸದ್ದಿನ ಮಿಂಚುˌ
ಗುಡುಗಿನ ಝೇಂಕಾರ
ಎಲ್ಲವೂ ನೀಡಿದೆ ಮಳೆರಾಯನಿಗೆ ಕರೆಯೋಲೆ॰॰॰॰
ಕರೆಯೋಲೆಯನು ಕೇಳಿ
ಬಾನಂಗಳದಿಂದ ಭುವಿಗೆ ಇಳಿದ
ಮಳೆರಾಯ ಹನಿ ಹನಿಯಾಗಿ॥

- suhani

24 Aug 2015, 04:23 pm
Download App from Playstore: