ನನ್ನೂಲವೇ
ಕನಸಿದೆ ಸಾವಿರಾರು ನೂವಿದೆ ನೂರಾರು,
ಇದರ ನಡುವಲು ಪಿೃತೀಯ ವಲವಿದೆ ,
ಈ ಪಿೃತೀಯ ವಲವಲು ಹೇಳಲಾರದ ಸುಖವಿದೆ,
ಇನ್ನೇನು ಹೇಳೆನು ನನ್ನವಳ ನಗುವನ೦ದು ಸಾಕು
ನಾ ಹಾಯಗಿರಲು.....
ಇಂತೀ ಪಿೃತೀಯ
...ಸಂದೀಪ ಸಾಲಿಯನ್.
- Sandeep
22 Aug 2015, 08:00 am
Download
App from Playstore: