ಮೆರೆಯಲಿ ಹೆಂಗ

ಮೋದಲ್ಯಾಕ ನಂಬಿದಿ ಪ್ರೀತಿಯ ತುಂಬಿದಿ
ಓಮ್ಮೆಲೆ ಹೊಳ್ಳಿದಿ ಮನಸ್ಸಿಂದ ತಳ್ಳಿದಿ
ಕಣ್ಣಾಗ ಮಣ್ಯಾಕ ತುರಿದಿ


ಮನಸ್ಸ ಬದಲಾಸಿ ಹೊದಿ ದಕಲಾಸಿ
ನನ್ನ ಮಾಡಿದಿ ನೀ ಪರದೆಶಿ
ತಲಿಯ ಬಿಗಡಾಸಿ ಮಲಗಿನ ನಾ ಹಾಸಿ
ನಗತಿಯಾಕ ನನ್ನ ಮುಗಿಸಿ


ಅತ್ತಲಿ ಅಳತೆನ ಕುಂತೆನಿ ಕುಳಿಲ್ಲದ
ಯಾರಿಗಂತ ನಾ ಹೇಳೊದ
ಹಗಲು ಹರಿದಂಗ ಮುಗಿಲು ಮುರಿದನು
ನಿನ್ನ ನಾನು ಮರಿಲೆಂಗ
ಪ್ರೀತಿಯ ಸಂಜು

- sanjay

15 Aug 2015, 10:27 am
Download App from Playstore: