ಮಾತಕೋಟ್ಟ ಮರತೆಂಗ
ಆನಿಮಾಡಿ 6 ತಿಂಗಳ ಕಳದಿಲ್ಲ ನೀ ಮಾತ ಕೋಟ್ಟ
ಹೊಟ್ಟಿ ಊರಿಸಿ ದೂರಾದಿ ಏನ ನಿನ್ನ ವಳಗಿನ ಗುಟ್ಟ
ಪ್ರೀತಿಯ ಹಾದ್ಯಾಗ ಮುಳ್ಳ ತುಳಿಸಿ ಕೈಬಿಟ್ಟ
ನೀ ಹೋದರ ಸಾಯ್ತಿನ ತಲಿಕೆಟ್ಟ
ಕೈಯಾರ್ ಹೊಳಿದಂಡ್ಯಾಗ ಕಟಗಿ ವಟ್ಟ.
ಪ್ರೀತಿಯ. ಸಂಜು
- sanjay
15 Aug 2015, 10:06 am
Download App from Playstore: