ಮಧು
ಮಧು
ಮರೆತು
ಮರೆಯಂಗೇನಾದರೂ
ಮರೆಸಿದ್ದರೆ
ಮರೆವೆಂದುಕೊಂಡು
ಮರೆತುಬಿಡು
ಮರೆತಂಗೆ
ಮರೆಸಿದವನ
ಮರೆಯದೆ
ಮರೆ
ಮರೆಯದಿದ್ದರೆ
ಮರದೆಲೆಯಲ್ಲಿ
ಮರೆಯಾಗಿರು
ಮರೆಯುವವರಿಗೂ
ಮರೆಮಾಡದೆ ಮರೆಮಾಚದೆ
ಮರೆಯದೆ ಮರೆಯದೇಳು ಮರೆತವ ಮರವನ್ನು ಮರೆಯುವವನು ಮರದಂತವನು!
- ಮಧು
02 Aug 2015, 07:37 am
Download App from Playstore: