ಸೆರೆಮನೆ..
ಅಂದು
ಅವಳು ನನ್ನೊಡನಿದ್ದಾಗ
ಕನಸುಗಳ ಅರಮನೆ
ಕಣ್ಣೀರಿಗೆ ಗಡಿಪಾರು.....||
ಇಂದು
ಅವಳು ನನ್ನೊಡನಿಲ್ಲ
ಇದು ಕಣ್ಣೀನ ಸೆರೆಮನೆ
ಕನುಸುಗಳೇ ಗಡಿಪಾರು....||
ಅನುಭವಿ
- vikas ಅನುಭವಿ
31 Jul 2015, 01:11 am
Download
App from Playstore: