ಅಮ್ಮ

ಎಡವಿ ಬಿದ್ದರೆ ಅಮ್ಮಾ
ಹೆಂಡತಿ ಬಂದ್ಮೆಲೆ ಹೋಗಮ್ಮ
ಲೇ ಕಂದಾ, ಇವಳು ನಿನ್ನ ಹಡೆದಮ್ಮ
ತಿರಿಸಲಾಗದು ಅವಳ ಋಣವ ಇನ್ನೂ 7 ಜನ್ಮ...

ಮಲ್ಲಾರಾವ ಕುಲಕಣಿ೯
7204820986

- Mallarao

26 Jul 2015, 05:47 pm
Download App from Playstore: