ಕನಸು

ನಾನೊಂದು ಕಂಡೆ ಕನಸು
ಸರಾಸರಿ ಒಂದು ತಾಸು
ನನ ಕೈಯೇಲಾ ಕಾಸು
ನ೦ತರ ತಿಳಿಯಿತು ಅದು ನನ ಆಪಿಸು
ಮುಂದೆ ನಿಂತಿದರು ನನ ಬಾಸು

- ದಯಾನ೦ದ

28 Jun 2015, 03:34 am
Download App from Playstore: