ನನ್ನವಳು
ನನ್ನ ಮುಖದ ನಗುವಾದೆ ನೀನು..
ನನ್ನ ಪ್ರೀತಿಯ ಸೆಲೆಯಾದೆ ನೀನು...
ಹಂಬಲಿಸುತಿದೆ ಯಾಕೊ ಮನಸು ನನ್ನ ಚೆಲುವೆಯ ನೋಡಲು....
ಅವಳು ಮಲ್ಲಿಗೆಯ ಮುಡಿದಿರಲು ಅಪ್ಪಟ ಬಂಗಾರ....
ಅವಳ ನಗುವೊ ಹುಣ್ಣಿಮೆಯ ಚಂದಿರ...
ಕಣ್ಣೋಟದ ಹಿಂದಿನ ಮನಸಿನ ಭಾವನೆ..
ಅಳೆಯಲು ಸಾಧ್ಯವೇ ಮಾಪನದಲ್ಲಿ?..ನಿನ್ನ ಕಣ್ಣೋಟಕೆ ಮರುಳಾದೆ ನಾನು...
ತುಂಟ ನೋಟಕೆ ಮಗುವಾದೆ ನಾನು...ಜಾಣೆ ಮರೆಯದಿರು ನನ್ನ....ಎಲ್ಲರಂತಲ್ಲ ನಾನು...ಮರೆಯೆನು ನಿನ್ನ.....ಮರೆತರೂ ನಾ ನನ್ನ.....
ಡಾ.ರಾಜಾರಾಂ ಕಾವು
- ಡಾ.ರಾಜಾರಾಂ ಕಾವು
22 Jun 2015, 10:57 am
Download App from Playstore: