ಚುಂಬನ
ನಾನೊಂದು ಸಾಗರ
ನೀನದರ ತೀರ..
ಅನುಕ್ಷಣವೂ ಚುಂಬಿಸುವೆ
ಅಲೆಯಾಗಿ ನೀರ...
- ಹನುಮಂತಸಿಂಗ
21 Jun 2015, 02:48 pm
Download
App from Playstore: