ನೊಂದ ಹೃದಯ
ಹೊಸ ಪ್ರೇಯಸಿಯ ಹುಡುಕಲೇ????
ಹಳೆಯ ಪ್ರೇಯಸಿಯ ಮರೆಯಲು..!!!!
ಹುಡುಕಿ ಪ್ರಿತಿಸಲೇ????
ಪ್ರೀತಿಸಿ ಮತ್ತೊಮ್ಮೆ
ಮೋಸ ಹೋಗಲೇ.....????
- ದಯಾನಂದ
19 Jun 2015, 07:16 am
Download
App from Playstore: