ಅಮ್ಮ
ನಡು ರಾತ್ರಿಯಲಿ ಮಳೆರಾಯ
ಆರ್ಭಟಿಸಲು
ಆ ಸಣ್ಣ ಹಂಚಿನ ಜೋಪಡಿಯು
ಸೋರುತ್ತಿರಳು
ನಿದ್ರೆ ಬಿಟ್ಟು ನೀ ನನ್ನ
ಕಾಪಾಡಿದವಳು
ನಾ ನಡೆವ ದಾರಿಗಳಿಗೆ
ಪ್ರಾರ್ಥಿಸಿದವಳು
ಅಕ್ಷರಗಳಿಲ್ಲ ತ್ಯಾಗಾಮಹಿಯ
ವರ್ಣಿಸಲು
ಅದೆಷ್ಟೊ ವ್ರದ್ದಾಶ್ರಮಗಳು
ಹರಿಯುತ್ತಿವೆ ಹೆತ್ತವ್ವಳ
ಕಣ್ಣೀರುಗಳು
ದೇವರ ಶಾಪವಿದೆ ಉದ್ದಾರವಾಗಲ್ಲ
ಆ ನೀಚ ಮಕ್ಕಳು
ಅಳುತ್ತಿರುವರು ತಾಯಿಲ್ಲದ
ಮಕ್ಕಳು
ದೇವರು ನೆರವೇರಿಸಲಿ ಅವರ
ಆಸೆಗಳು
ನೆನಪಾಗುತ್ತಿದೆ ತಾಯಿ ನನಗೆ
ಆ ನಿನ್ನ ತ್ಯಾಗಗಳು
ಕಣ್ಣೀರ ಪ್ರಾರ್ಥನೆ ಯಿದೆ ನೀ
ಆರೋಗ್ಯವಾಗಿರಳು
ಬರುವೆನು ಅತೀ ಶೀಘ್ರದಲಿ ಮಡಿಲಲ್ಲಿ
ತಲೆಯಿಟ್ಟು ನಿದ್ರಿಸಲು
ಮರಿಬ್ಯಾಡ ಅವ್ವ ಈ ನಿನ್ನ ಕಂದನ
ಹಣೆಗೆ ಪ್ರೀತಿಯ ಮುತ್ತಿಕ್ಕಳು
ನಿನಗಿದೋ ಶತಕೋಟಿ ಶುಭಾಶಯಗಳು
ಮ.ಅಲಿ
- ma.ali
10 May 2015, 08:37 am
Download App from Playstore: