ಇಂದು ಪ್ರೀತಿಸಬಹುದು.
ಮನವ ನೊಡು ಮಿಡಿಯುತಿಹುದು
ನಿನಗಾಗಿ ತುಡಿಯುತಿಹುದು
ನೊವನೆಲ್ಲ ಮರೆಸುತಿಹುದು
ವರ್ಷಗಳಿಂದ ಕಾದಿಹುದು
ಹೇಳುತ್ತಾ ||
ಇಂದು ನೀ ನನ್ನ ಪ್ರೀತಿಸಬಹುದು ......
ಇಂತಿ ನಿನ್ನ
❤ಅನುಭವಿ❤
- vikas ಅನುಭವಿ
10 May 2015, 02:36 am
Download
App from Playstore: