ಹೆತ್ತವರ ದಿಕ್ಕರಿಸಿದ ಹೆಣ್ಣು

ಹೊರಟು ಹೊದಳು ಹೆತ್ತವರ ಬಿಟ್ಟು
ಕೇಳಿದರು ಯಾಕೋದೆ ಮಾನ ಹರಾಜಿಗಿಟ್ಟು
ಹೋದಳವಳು ಕಪಟ ಪ್ರೀತಿಯ ಮುಂದಿಟ್ಟು
ಕೈ ಕೊಟ್ಟಾಗ ಗೊತ್ತಾಗಿತ್ತು ತನ್ನ ಎಡವಟ್ಟು
ತಲೆ ತಗ್ಗಿಸಿ ನಿಂತಳು ಬಾಗಿಳಲಿ ಕಣ್ಣೀರಿಟ್ಟು.


ಮ.ಅಲಿ

- ma.ali

09 May 2015, 10:08 pm
Download App from Playstore: