ತಾಂತ್ರಿಕ

ಹೊರಟಿದ್ದೆ ಆಯುಧಗಳ ಜೊತೆ ಕೆಲಸಕ್ಕಂದು
ಕೆಟ್ಟು ಹೋಗಿತ್ತು ಶೀತಲೀಕರಣದ ಯಂತ್ರವೊಂದು
ಹುಡುಕುತ್ತಿದ್ದೆ ಸ್ತಭ್ದಗೊಲ್ಲಳು ಕಾರಣವೇನೆನೆಂದು
ನಿಯಂತ್ರಣದ ವಯರೊಂದ ಕಚ್ಚಿ ನ್ರತ್ಯ ಮಾಡುತ್ತಿತ್ತು ಇಲಿಯೊಂದು.

- ma.ali

09 May 2015, 09:58 pm
Download App from Playstore: