ಮೋಡದ ಅಸೂಯೆ

ಹುಣ್ಣಿಮೆಯ ಚಂದಿರನ ಚಂದವ
ಕಂಡು ಮುತ್ತಿಡಲು ಕಾಯುತ್ತಿದ್ದೆ
ಕಾಣಿಸದ ಕಡು ಕತ್ತಲೆ
ಛಾವಣಿಯಲ್ಲಿ
ಹುಡುಕಿಬಿಟ್ಟವು ಮೋಡಗಳು
ಅಸೂಯೆ ಅವುಗಳಿಗೂ ನನ್ನಲ್ಲಿ
ಮರೆಮಾಚಿತು ಚಂದಿರನ
ಆ ನೀಲಿ ಬಾನಿನಲಿ

ಮ.ಅಲಿ

- ma.ali

09 May 2015, 09:52 pm
Download App from Playstore: