ವ್ಯತ್ಯಾಸ
ಬಳ್ಳಿಯಂತೆ ಬಳುಕಿದ ಬಾಲೆ ಮದುವೆಯ ನಂತರ ಬಲಿತ ಬೂದುಗುಂಬಳಕಾಯಿ
ಪೊಗರು ಮೀಸೆಯ ಕೆಂಪು ಮೆಣಸಿನಕಾಯಿ ಹುಡುಗ ಮದುವೆಯ ನಂತರ ಖಾರವಿಲ್ಲದ ಮಜ್ಜಿಗೆ ಮೆಣಸಿನಕಾಯಿ
ಮಕ್ಕಳು?
ಅಮ್ಮನನು ಗೋಗೆರೆದು ಅಪ್ಪನ ಜೇಬು ಖಾಲಿ ಮಾಡಿಸುವ ಊಟಕ್ಕಿಲ್ಲದ ಉಪ್ಪಿನಕಾಯಿ
.........ಮಧುಗಿರಿ ಬದರಿ
- K.Badarinatha
08 Apr 2015, 01:13 pm
Download App from Playstore: