ಪ‍್ರೀತಿ~ಮರಣ

ಇನ್ನು ಪ್ರೀತಿಸುವುದಾದರೆ
ನಾನು ಮರಣವನ್ನು ಪ್ರೀತಿಸುವೆ,
ಏಕೆಂದರೆ
ಅದು ಎಂದಿಗೂ ನನ್ನನ್ನುಮೋಸ ಮಾಡುವುದಿಲ್ಲ ಒಂದಲ್ಲ ಒಂದು ದಿನ
ನನ್ನನ್ನು ಅರಸಿ ಬಂದೇ ಬರುತ್ತದೆ..
~ಅಭಿಅಕ್ಷತ~

- AbhiAksh

07 Apr 2015, 11:01 am
Download App from Playstore: