ಒಳ್ಳೆಯದು

ಇಲ್ಲವೆಂದು ಕೊರಗುವವರು
ತಾವು ಏನನ್ನೂ ತಂದಿಲ್ಲವೆಂದು
ಇದೆಯೆಂದು ಅಹಂಭಾವ
ಪಡುವವರು ತಾವು ಏನನ್ನೂ
ಕೊಂಡುಹೋಗುವುದಿಲ್ಲವೆಂದು
ಅರಿತರೆ ಒಳ್ಳೆಯದು

- ishak

03 Apr 2015, 03:46 am
Download App from Playstore: