ನಾವಿಬ್ಬರು

ನಾವಿಬ್ಬರು 'ನಮ'ಗಿಬ್ಬರು ಎಂಬ ನಲ್ಲೆಯ ಮಾತಿಗೆ ನಲ್ಲ ಸರಿಯಾಗಿ ತಲೆದೂಗಲಿಲ್ಲ

ನಾವಿಬ್ಬರು 'ನಮ'ಗಿಬ್ಬರು ಎಂಬ ನಲ್ಲೆಯ ಮಾತಿಗೆ ನಲ್ಲ ಸರಿಯಾಗಿ ತಲೆದೂಗಲಿಲ್ಲ

ಗಮನಿಸದೆ, ಹೌದ್ಹೌದು ನಾವಿಬ್ಬರು 'ನನ'ಗಿಬ್ಬರು ಎಂದನಲ್ಲಾ...

ಬುರಬುರನೆ ಊದಿ ಪೂರಿಯಂತಾಯಿತು ಅವನ ಗಲ್ಲ

- K.Badarinatha

01 Apr 2015, 07:27 am
Download App from Playstore: