ನಂಬಿದವರೇ ದ್ರೋಹ ಮಾಡಿದಾಗ

ಮನ ಕದಡಿತು 
ಮಾತು ಬತ್ತಿತು
ಮಾಡಿದ ಉಪಕಾರವ
ಬಿಡದೆ ಚಿತ್ರಿಸಿತು ಕಣ್ಣೀರ
ಒಂದೊಂದೇ ಹನಿಯು

ಮನ ಹುಡುಕಿತು
ನಿನ್ನ ಯಾವ ತಪ್ಪಿಗೆ
ಅವನ, ಅವಳ ಯಾವ ಸ್ವಾರ್ಥಕ್ಕೆ

ಛೇ....... ಬೇಡವಾಗಿತ್ತು
ಹೀಗೆ ಮಾಡಬಾರದಿತ್ತು

- ishak

12 Mar 2015, 05:51 pm
Download App from Playstore: