ವಯಸ್ಸು

ಏರುತ್ತಲೇ ಇರುವುದು
ಕೆಳಕ್ಕೆ ಇಳಿಯದೆ
ಮಗು,ತರುಣ,ವೃದ್ಧನೆಂದು
ಹೆಸರ ಬದಲಿಸುತ್ತಲಿರುವುದು
ತಿರುಗಿ ನೀಡದೆ
ಅಂದಚಂದದಲಿ ವ್ಯತ್ಯಾಸವ
ತರುವುದು ಬಯಸದೆ
ತನ್ನ ಕರ್ತವ್ಯವ ಮಾಡುವುದು
ಯಾರ ನೋಡದೆ
ಕೊನೆಗೆ ನಮ್ಮೊಂದಿಗೆ
ಮಡಿಯುವುದು ಕಾಯದೆ
ನಮ್ಮನ್ನು ಕೇಳದೆ

ಮುಹಮ್ಮದ್ ಇಸ್ಹಾಕ್ ಕೌಸರಿ






- ishak

26 Feb 2015, 01:58 am
Download App from Playstore: