ಕವಿತೆ


ಕಾವ್ಯ ಗೀಚಲು, ಗಧ್ಯ ಗೀಚಲು
ನವ್ಯ ಪಧಗಳ ಎಲ್ಲಿ ಹುಡುಕಲು
ಯಾರ ಪಕ್ಕೆಗಳೂ, ಹಲ್ಲುಗಳು
ಕುಡಿದ ದವಖಾನೆಗಳ ಬಾಟಿಲು
ನಗುವ ಮುಗ್ಧ ಮುಖದಾಳಲು
ಶವದ ಸಾಂಗೀಕ ಆಕ್ರಂದನ
ಮುಗಿಲು ಮುಟ್ಟಿದ ಭದ್ರತೆ
ಮಲ್ಲಿಗೆ ಸಂಪಿಗೆ ಮತ್ತದೇ ಕವಿತೆ

- ಗುರು

25 Feb 2015, 11:57 am
Download App from Playstore: