ಹೆಳೇ

ಹೇಳಿರಲು....!!!

ಲಂಚವನ್ ಇಕ್ಕುವವ
ಲಂಚಕ್ಕಾಗಿ ದುಡಿವ
ಲೊಚಗುಡುವ ಹಲ್ಲಿಯಂತೆ
ನಲಿಗೆಯ ಚಾಚುವ
ಕೆಲ ಕುಳಗಳ ನರವ
ನೋಡೆಂದ ಜಗದೊಡೆಯ..

ಜ್ಯೋತಿಯನ್ನು ನಂಬವನು
ಜ್ಯೋತಿಷ್ಯ ನಂಬುವುದಿಲ್ಲ
ಜಾತಿಯನ್ನು ನಂಬದವ
ಗುಂಪಿನಲಿ ಪರರ ಬೈಯುವುದಿಲ್ಲ
ಕಿಳ ನಾಲಿಗೆಯ
ನೋಡೆಂದ ಜಗದೊಡೆಯ...

ಅಂಧಶ್ರದ್ಧೆಗೆ ಒಳಗಾದವ
ಸಂಸ್ಕಾರದೆಸರಿನಲ್ಲಿ ಸಂಸ್ಕ್ರಾತಿಕ ಮಾಡಿ
ಸಂಸಾರವ ಸೂರಿನಿಂದ ವರದೊಡಿ
ತನ್ನ ಸೂರ ಸೋಪನ ಜತನಗೈದು
ಶಿರಭಾಗಿ ಕೈಮುಗಿದವ
ನೋಡೆಂದ ಜಗದೊಡೆಯ....

ತಾನು ತನ್ನಿಂದ ತರವೆಲ್ಲ
ತನ್ನೊಳಗೇ ನೀಚ ತುರುಬೆಲ್ಲ
ನಿಂದಿಪಹನು ನಿಲ್ಲುವರ
ಕಣ್ಣಿನ ರೆಪ್ಪೆಯಲ್ಲಿ ವರದೊಡುವ
ಕೀಳು ನಾಯಕನ
ನೋಡೆಂದ ಜಗದೊಡೆಯ...

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

24 Feb 2015, 01:03 pm
Download App from Playstore: