ನಿನಗೇತಕೆ




ಹರಿವ ನೀರಿಗೆ
ಬೀಸುವ ಗಾಳಿಗೆ
ಜಗವ ಬೆಳಗುವ
ಸೂರ್ಯ ಚಂದಿರನಿಗೆ
ಮೆಟ್ಟಿ ನಿಂತ ಮಣ್ಣಿಗೆ
ಫಲವ ಕೊಡುವ ಪೈರಿಗೆ
ಇಲ್ಲದ
ಅಹಂಭಾವ
ಇದರಿಂದಲೇ ಬೆಳೆದ
ನಿನಗೇತಕೆ

ಮುಹಮ್ಮದ್ ಇಸ್ಹಾಕ್
ಕೌಸರಿ



- ishak

19 Feb 2015, 08:27 am
Download App from Playstore: