ವ್ಯತ್ಯಾಸ
ಕಾಗೆಯು ತನ್ನದಲ್ಲದ ಮೊಟ್ಟೆಗೆ
ಕಾವ ಕೊಟ್ಟು ಮರಿಯ
ಮಾಡುವುದು
ಅನ್ನವ ನೀಡಿ
ತನ್ನ ಮಕ್ಕಳಂತೆ
ಸಾಕುವುದು
ಆದರೆ
ಕೆಲ ಮನುಜ
ತಮ್ಮವರಿಗೇ ಹಿಂಸೆ ಕೊಟ್ಟು
ಏನೂ ನೀಡದೆ
ಪರಕಿಯನಂತೆ
ಕೊಲ್ಲುವುದು
ಮುಹಮ್ಮದ್ ಇಸ್ಹಾಕ್ ಕೌಸರಿ
- ishak
18 Feb 2015, 03:05 pm
Download
App from Playstore: