ದೇವರು ಬಂದರೆ ಎದುರಿಗೆ..
ದೇವರು ನನ್ನೆದುರಿಗೆ ಬಂದೊಡೆ
ಕಾಲಿಗೆ ಬಿದ್ದು ನಾ ಬೆಡುವೆ
ಯಾಕೆ ಕರುಣಿಸಿದೆ ಈ ಜೀವವ
ಈ ಜಾತಿಯಲಿ ಎಂದು
ನಾನೇನಾದರು ಎರಡು ಬಗೆದಿದ್ದನೆ
ನನ್ನ ಪೂವ ಜನ್ಮದಲಿ ಎಂದು...
ಉತ್ತರಿಸದಿದ್ದೋಡೆ 'ಹೂ ಹಾರವ ಹಾಕುವೆ'
ಅಂಕು ಡೂಂಕಿನ ಜಾತಿ ಬೆಗೆಯ ತೂರುವೇ
ಹಂಬಲಸಿ,ಪೂಜಿಸಿ ವರವೊಂದನು ಬೆಡುವೆ
ನಿಡುವೆಯಾ ಎಂದು ಕೆಳುವೆ...
ಮತ್ತೆನಾದರು ಮಾನವನಾಗಿ ಹುಟ್ಟಿಸಿದರೆ ನಿ
ನೂಕದಿರು 'ಜಾತಿ' ಬೆಗೆಯಲಿ
ಅದುಮದಿರು ಈ ಅಂಧಃಕಾರದಲಿ
ಕರುಣಿಸು ಸುಖ ಜೀವನವ
ನಿನ್ನ ಪಾದಕೆ ಪೊಡಮೊಟ್ಟು
ಪುಷ್ಪವಿಟ್ಟು ನಮಿಸುವೆ, ಹರಸು ಎಂದು ಕೆಳುವೆ...
ಧರ್ಮಣ್ಣ...
- Dharmu.s.m
08 Feb 2015, 10:36 am
Download App from Playstore: