ಇದ್ದವರಿಗೆ ಬದುಕೊಂದು ಆಟ
ಇದ್ದವರಿಗೆ ಬದುಕೊಂದು ಆಟ
ಇಲ್ಲದವರಿಗೆ ಬದುಕೊಂದು ಓಟ
ಮಕ್ಕಳ ಬದುಕು ಬರಿಯ ಆಟ ಪಾಠ
ರೋಗಿಗಳಿಗಿದು ನಿತ್ಯ ನರಳಾಟ
ಸ್ನೇಹ ಕಳಕೊಂಡವರ ಬಯಲಾಟ
ಸಜ್ಜನರ ಪಾಲಿಗಿದು ನಿತ್ಯ ಪರದಾಟ
ತಾಳ್ಮೆವಂತನಿಗಿದು ಉತ್ತಮ ಒಡನಾಟ
ಬುದ್ಧಿವಂತನಿಗೆ ಇದರಲ್ಲಿದೆ ಪಾಠ
ಮುಹಮ್ಮದ್ ಇಸ್ಹಾಕ್ ಕೌಸರಿ ಪಿ.ಎಚ್
- ishak
29 Jan 2015, 11:14 am
Download App from Playstore: