ಪ್ರೇಮ

ಪ್ರೀತಿಸುವವರ
ಪಾಡೇ ಹಾಗೆ
ಆರಂಭದಲ್ಲಿ ಯೊಚನೆ
ಮುಕ್ತಾಯದಲ್ಲಿ ಯಾತನೆ
ನಡುವೆ ಸ್ವಲ್ಪ ಸುಂದರ
ಕಲ್ಪನೆ....


©ಅಜೀತ ಅರಬೊಳೆ ಜುಗುಳ

- ಅಜೀತ ಅರಬೊಳೆ ಜುಗುಳ

21 Jan 2015, 12:51 pm
Download App from Playstore: