ಅಹ್ವಾನ

ಹುಡುಗಿ
ನಿನ್ನ ನೆನೆಪಿನಲ್ಲಿ
ಸವೆದು ಹೊಗಿರುವೆ
ಜೀವನ ವಿಡೀ
ಬಂದು ಬಿಡು
ಒಮ್ಮೆಯಾದರು
ಮುಂಜಾನೆಯ
ಇಬ್ಬನಿಯಾಗಿ....


© ಅಜೀತ ಅರಬೊಳೆ ಜುಗುಳ

- ಅಜೀತ ಅರಬೊಳೆ ಜುಗುಳ

21 Jan 2015, 12:42 pm
Download App from Playstore: