ವಿಪರ್ಯಾಸ

ಹೇಳಲು ಹೋಗಿದ್ದೆ ಸಾಂತ್ವನ
ಅಜ್ಜಿ ಸತ್ತ ಎಪ್ಪತ್ತರ ಅಜ್ಜನ ಮನೆಗೆ
ಸ್ವಾಗತಿಸಿ ಉಪಚರಿಸಿದರು ಕೊಡುತ್ತ ಅವರ
ಮರು ಮದುವೇಯ ಆಮಂತ್ರಣ...

- ಅಜೀತ ಅರಬೊಳೆ ಜುಗುಳ

21 Jan 2015, 12:28 pm
Download App from Playstore: