ಅವನು ❤️
ನನಗಾಗಿ ನಡು ರಾತ್ರಿ ಎದ್ದು
ಕುಂತವನು.....
ನನ್ನ ಒಂದು ಮಾತಿಗಾಗಿಯೇ
ಕಾಯುತ್ತಿರುವನು...
ನನ್ನಿಂದಲೇ ತನ್ನ ಮನಸ್ಸನ್ನು
ಕೆಡಿಸಿಕೊಂಡವನು..
ನನ್ನನೇ ಹೃದಯದ ರಾಣಿಯೆನ್ನಾಗಿ
ಮಾಡಿಕೊಂಡವನು..
ನನ್ನ ಜೊತೆಯಾಗಿ ಇರಲು
ಬಯಸಿದವನು....
ನನ್ನ ಪ್ರೀತಿಗಾಗಿ ಇಗಲು ಸಹ
ಹವನಿಸುತ್ತಿರುವನು...
ನನ್ನ ಭೇಟಿಗಾಗಿಯೇ
ಕಾಯುತ್ತಿರುವನು...
ಸಿಗಲಾರದ ಅದೃಷ್ಟವಂತ ಅವನು
ಮರೆಲಾಗದ ಅವನ ಪ್ರೀತಿ ನಾನು
ಇಂತಿ ನಿನ್ನವಳು
ಶ್ರೀ ❤️??☺️?
- Prabha Magadum
25 Apr 2025, 03:03 pm
Download App from Playstore: