ನನ್ನವನು ❤️

ಆಕಸ್ಮಿಕವಾಗಿ ನಿನ್ನ ಪರಿಚಯ,
ಮೌನದಲ್ಲಿ ಅರಳಿದ
ಅನುರಾಗವಾಯಿತು.
ಸಿಗದೆ ಇದ್ದರೂ ಹೃದಯದ ಗುಡಿಯೊಳಗೆ
ನಕ್ಷತ್ರದಂತೆ ಹೊಳೆಯುವೆ ನೀನು.

ನೀನು ನನ್ನ ಶ್ಯಾಮ, ನಾನು ನಿನ್ನ ರಾಧೆ,
ಅವಕಾಶ ಸಿಕ್ಕರೆ, ಮುಂದಿನ ಜನ್ಮದಲ್ಲಿ
ಹುಟ್ಟಿ ಬರುವೆ ನಿನಗಾಗಿ ಮಾತ್ರ,
ನಿನ್ನವಳಾಗಿ,ನಿನ್ನಲೇ ಲೀನವಾಗಲು,


ಇಂತಿ ನಿನ್ನವಳು
ಶ್ರೀ ?❤️

- Prabha Magadum

24 Apr 2025, 02:47 pm
Download App from Playstore: