ನಗುವವರಾರು

" ಕಥೆಯ ಬರೆದವರಾರು
ಕರ್ಮವ ಅಳೆದವರಾರು
ನೋಡುವರಾರು
ನೋಡಿ ನಗುವವರಾರು
ಮನಸಲಾರು
ಮನದಲಿಳಿದವರಾರು
ಕನಸ ಕಟ್ಟಿದವರಾರು
ಎಡವಿ ಬಿದ್ದವರಾರು
ಗುರಿಯ ಮುಟ್ಟಿದವರಾರು
ಮೋಹದ ಸುಳಿಯಲಿ ಸುಳಿಯುವ ಜಗದಲ್ಲಿ
ಭಾವನೆಗಳ ಬೇಗುದಿಯಲಿ ಬೇಯುವ ಮನೆಕೆ ಬೆಲೆ ಇಲ್ಲ "

- Yogesh

13 Apr 2025, 05:49 pm
Download App from Playstore: