ಕಿರು ಬೆರಳ ಸವಿನೆನಪಲಿ

ಕಥೆಯೊಂದ ಹೇಳಲೇ ನಾನು
ತಾಯಿಯ ಮಮತೆಯ ಮಡಿಲ ಮರೆಯಲಿ
ಕಿರು ಬೆರಳ ಸವಿನೆನಪಲಿ
ಕಥೆಯೊಂದ ಹೇಳಲೇ ನಾನು
ಚಂದಮಾಮನ ಜೊತೆಯಲ್ಲಿ
ಕೈತುತ್ತಿನ ರುಚಿಯಲ್ಲಿ
ನನ್ನೆತ್ತ ದೇವತೆಯ ನೆರಳಲಿ

- Yogesh

13 Apr 2025, 05:41 pm
Download App from Playstore: