"ಈಗ ಒಂಟಿ ನಾ"

"ಈಗ ಒಂಟಿ ನಾ
ಅವಳಿಗೆ ನಾ ಕೊಟ್ಟ
ಪ್ರೀತಿ ಹಿಂದಿರುಗಿಸು
ಎಂದು ಕೇಳಲು ಯಾವುದೇ
ದಾಖಲೆಗಳು ನನ್ನಲ್ಲಿ ಇಲ್ಲ...
ಅದಕ್ಕೆ ಇಂದಿಗೂ ಅವಳ ಪ್ರೀತಿಯ
ವಂಚಿತ ನಾನು"...

- ಎ.ಆರ್.ರಾಹುಲ್.

- ?.?.?????.

09 Apr 2025, 09:59 pm
Download App from Playstore: