ನನ್ನ ಗೋರಿಯ ಮೇಲೆ ಬಿದ್ದ ಬೀಜ
ನನ್ನೊಳಗಿನ ರಕ್ತ ಹೀರಿ ಹೆಮ್ಮರವಾಗಿ ಬೆಳೆದಿದೆ,
ದನಿವಾರಿಸಲು ಆತು ನಿಂತಿದ್ದಾಳಾಕೆ
ಎಲ್ಲ ಮರೆತು...!!

ಸಂತು ಸೊಕನಾದಗಿ.

- Santu Sokanadagi

21 Dec 2024, 10:33 am
Download App from Playstore: