ನಿನಗೆ ಒಪ್ಪಿಗೆಯಿದಿಯಾ...?
ನಮ್ಮಿಬ್ಬರ ಪ್ರೀ ವೆಡ್ಡಿಂಗ್
ಶೂಟ್ ಗೆ ದೊಡ್ಡ ಕ್ಯಾಮೆರಾನೇ
ಬೇಕು ಅಂತೇನಿಲ್ಲ,
ನನ್ನ ಹತ್ರನೇ "ಐಕ್ಯೂ ಜಡ್ ನೈನ್"
ಮೊಬೈಲ್ ಇದೆ ಮುಖ
ಕಾಣಿಸುವಷ್ಟು ಶೂಟ್ ಆದ್ರೆ
ಸಾಕು ಅಲ್ವ..
ಏನಂತೀಯಾ ನಿನಗೆ ಒಪ್ಪಿಗೇನಾ..??
ಎಮ್.ಎಸ್.ಭೋವಿ...✍️
.
.
.
.
.
- mani_s_bhovi
21 Dec 2024, 12:13 am
Download App from Playstore: